1919 ರ ಹೊತ್ತಿಗೆ ಮೊದಲನೇ ವಿಶ್ವಯುದ್ಧ ಮಾತ್ರ ಪೂರ್ಣಗೊಂಡಿತ್ತು. ಎರಡನೇ ವಿಶ್ವಯುದ್ಧ ಇನ್ನೂ ಶುರು ಆಗಿರಲಿಲ್ಲ. ಬಾಯ್ತಪ್ಪಿನಿಂದ ''1919 ರಲ್ಲಿ ಎರಡನೇ ವಿಶ್ವಯುದ್ಧ ಮುಕ್ತಾಯಗೊಂಡ ಬಳಿಕ..'' ಅಂತ ಊರ್ಮಿಳಾ ಉಲ್ಲೇಖಿಸಿದ್ದು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.<br /><br />Bollywood Actress Urmila Matondkar gets trolled for saying World War Year wrong.